Kalamadhyama ಕಲಾಮಾಧ್ಯಮ
Kalamadhyama ಕಲಾಮಾಧ್ಯಮ
  • 5 170
  • 760 155 372
"ಡಿ ಬಾಸ್ ಫ್ಯಾನ್ ನಿರುದ್ಯೋಗ ಸಮಸ್ಯೆಯಿಂದ ಏನಾಗಿದ್ದಾರೆ ನೋಡಿ ಪಾಪ!'-E015-Auto Raja Orphanage-Kalamadhyam
Donate to Auto Raja: +91 91085 81100
Google pay, phone Pay, Paytm
#autoraja #homeofhope #kalamadhyama​​​​​​​​​​​​​​ #param​​​​​​​​​​​​​​ #kannadainterviews
800 ಅನಾಥರನ್ನು ಉಚಿತವಾಗಿ ಸಾಕುತ್ತಿರುವ ಆಟೋರಾಜನ ಕತೆ ಈ ಸರಣಿಯಲ್ಲಿ...
Auto Raja Interview @kalamadhyama
.............................................
Kalamadhyama Contact Details:
WhatsApp No: 7411992697
Only Urgent Calls : 9008099686
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website: www.kalamadhyama.com
Subscribe to Our UA-cam Channel: ua-cam.com/channels/AhFKhVA7L_ZLAKw02xCHqA.html
Like us on Facebook kalamadhyama
Follow us on Twitter: KALAMADHYAMBLR
Follow us on Linkedin: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Lokayukta Santosh Hegde Interview Kalamadhyama, Law knowledge in Kannada, Auto Raja Interview, Auto Raja Kalamadhyama, Auto Raja Old age home, Auto Raja Bangalore, Auto Raja Home of hope tour, Auto Raja family, Auto Raja kannada interview, New Ark Mission, Orphanage Bangalore, Old age home tour, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Lokayukta,
Переглядів: 5 741

Відео

"ಗೃಹಿಣಿ ಆಗಿದ್ದು 5 ಕೋಟಿ ದುಡಿದೆ! ಸಾಧನೆ ಆಲ್ವಾ ನೀವೇ ಹೇಳಿ!"-E10-Revati Kamat-Nitin Kamat-Nihil Kamat
Переглядів 23 тис.7 годин тому
#revatikamat #nitinkamat #nikhilkamath #zerodha #kalamadhyama #param Kalamadhyama Contact Details: WhatsApp No: 7411992697 Only Emergency Contact: 9008099686 Click on Subscribe to get all our Video Notifications. Its 100% Free. ua-cam.com/channels/AhFKhVA7L_ZLAKw02xCHqA.html Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ...
"ಮದಕರಿ ನಾಯಕ ವಂಶಸ್ಥರಿಗೆ ಈಗ ಇರುವ ಆಸ್ತಿ ವಿವರ!"-E08-Madakari Nayaka Family-Kalamadhyama-#param
Переглядів 29 тис.22 години тому
#chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama​​​​​​ #param​​​​​​ Click on the below link to Subscribe to Kalamadhyama UA-cam Channel. ua-cam.com/users/KalamadhyamMediaworksvideos www.kalamadhyama.com ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾ...
"2 ಕಾಲು ಕಳ್ಕೊಂಡ ಹುಡುಗಿಯನ್ನು ಮದುವೆ ಆದ ರಿಯಲ್ ಪ್ರೇಮಿಯ ಕತೆ!'-E014-Auto Raja Orphanage-Kalamadhyam-#param
Переглядів 39 тис.2 години тому
Donate to Auto Raja: 91 91085 81100 Google pay, phone Pay, Paytm #autoraja #homeofhope #kalamadhyama​​​​​​​​​​​​​​ #param​​​​​​​​​​​​​​ #kannadainterviews 800 ಅನಾಥರನ್ನು ಉಚಿತವಾಗಿ ಸಾಕುತ್ತಿರುವ ಆಟೋರಾಜನ ಕತೆ ಈ ಸರಣಿಯಲ್ಲಿ... Auto Raja Interview @kalamadhyama ............................................. Kalamadhyama Contact Details: WhatsApp No: 7411992697 Only Urgent Calls : 9008099686 Interviewed & D...
"ನನಗೆ ಬರ್ತಿದ್ದ ಲವ್ ಲೆಟರ್ಸ್ ಅಮ್ಮನ ಕೈಗೆ ಸಿಕ್ಕಿಬಿಟ್ಟಿತ್ತು!"-E09-Revati Kamat-Nitin Kamat-Nihil Kamat
Переглядів 39 тис.2 години тому
#revatikamat #nitinkamat #nikhilkamath #zerodha #kalamadhyama #param Kalamadhyama Contact Details: WhatsApp No: 7411992697 Only Emergency Contact: 9008099686 Click on Subscribe to get all our Video Notifications. Its 100% Free. ua-cam.com/channels/AhFKhVA7L_ZLAKw02xCHqA.html Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ...
"ಚಿತ್ರದುರ್ಗಕ್ಕೆ ಮಂತ್ರಿ ಕಳ್ಳಿನರಸಪ್ಪ ಮಾಡಿದ ಮೋಸಗಳ ಬಯಲು!"-E07-Madakari Nayaka Family-Kalamadhyama-#param
Переглядів 24 тис.2 години тому
#chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama​​​​​​ #param​​​​​​ Click on the below link to Subscribe to Kalamadhyama UA-cam Channel. ua-cam.com/users/KalamadhyamMediaworksvideos www.kalamadhyama.com ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾ...
"ಅಮ್ಮ ಕಳೆದುಹೋಗಿದ್ದಾರೆ ಸಾರ್! ಕಾಲಿಗೆ ಬೀಳ್ತೀನಿ ಹುಡುಕಿಕೊಡಿ!'-E013-Auto Raja Orphanage-Kalamadhyam-#param
Переглядів 16 тис.4 години тому
Donate to Auto Raja: 91 91085 81100 Google pay, phone Pay, Paytm #autoraja #homeofhope #kalamadhyama​​​​​​​​​​​​​​ #param​​​​​​​​​​​​​​ #kannadainterviews 800 ಅನಾಥರನ್ನು ಉಚಿತವಾಗಿ ಸಾಕುತ್ತಿರುವ ಆಟೋರಾಜನ ಕತೆ ಈ ಸರಣಿಯಲ್ಲಿ... Auto Raja Interview @kalamadhyama ............................................. Kalamadhyama Contact Details: WhatsApp No: 7411992697 Only Urgent Calls : 9008099686 Interviewed & D...
"ಉದ್ಯಮಿ ರೇವತಿ ಮೇಡಂ ಕಾಲೇಜು ದಿನಗಳ ಕಹಿ ಘಟನೆ!!"-E08-Revati Kamat-Nitin Kamat-Nihil Kamat-Kalamadhyama
Переглядів 59 тис.4 години тому
#revatikamat #nitinkamat #nikhilkamath #zerodha #kalamadhyama #param Kalamadhyama Contact Details: WhatsApp No: 7411992697 Only Emergency Contact: 9008099686 Click on Subscribe to get all our Video Notifications. Its 100% Free. ua-cam.com/channels/AhFKhVA7L_ZLAKw02xCHqA.html Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ...
"ಹೈದರಾಲಿಯಿಂದ ಮದಕರಿ ನಾಯಕರ ಕೊಲೆಗೆ ಮುಂಚೆ ನಡೆದ ಘಟನೆಗಳು!"-E06-Madakari Nayaka Family-Kalamadhyama-#param
Переглядів 22 тис.4 години тому
#chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama​​​​​​ #param​​​​​​ Click on the below link to Subscribe to Kalamadhyama UA-cam Channel. ua-cam.com/users/KalamadhyamMediaworksvideos www.kalamadhyama.com ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾ...
"ಕಳೆದುಹೋಗಿದ್ದ ತಾಯಿಯನ್ನು 8 ವರ್ಷದ ನಂತರ ಹುಡುಕಿದ ಮಗ!'-E012-Auto Raja Orphanage-Kalamadhyama-#param
Переглядів 44 тис.7 годин тому
Donate to Auto Raja: 91 91085 81100 Google pay, phone Pay, Paytm #autoraja #homeofhope #kalamadhyama​​​​​​​​​​​​​​ #param​​​​​​​​​​​​​​ #kannadainterviews 800 ಅನಾಥರನ್ನು ಉಚಿತವಾಗಿ ಸಾಕುತ್ತಿರುವ ಆಟೋರಾಜನ ಕತೆ ಈ ಸರಣಿಯಲ್ಲಿ... Auto Raja Interview @kalamadhyama ............................................. Kalamadhyama Contact Details: WhatsApp No: 7411992697 Only Urgent Calls : 9008099686 Interviewed & D...
"ರೇವತಿ ಕಾಮತ್ ಅವರ ಮನೆಯ ಫುಲ್ ಮೀಲ್ಸ್!"-E07-Revati Kamat-Nitin Kamat-Nihil Kamat-Kalamadhyama-#param
Переглядів 96 тис.7 годин тому
#revatikamat #nitinkamat #nikhilkamath #zerodha #kalamadhyama #param Kalamadhyama Contact Details: WhatsApp No: 7411992697 Only Emergency Contact: 9008099686 Click on Subscribe to get all our Video Notifications. Its 100% Free. ua-cam.com/channels/AhFKhVA7L_ZLAKw02xCHqA.html Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ...
"ದುರ್ಗದ ಕೋಟೆ ಮೇಲಿರುವ ಒನಕೆ ಓಬವ್ವನ ಸಮಾಧಿ! ನಿಜಾನಾ ಸುಳ್ಳಾ?"-E05-Madakari Nayaka Family-Kalamadhyama
Переглядів 26 тис.7 годин тому
#chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama​​​​​​ #param​​​​​​ Click on the below link to Subscribe to Kalamadhyama UA-cam Channel. ua-cam.com/users/KalamadhyamMediaworksvideos www.kalamadhyama.com ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾ...
"ರೈತನ ಮಗನಿಗೆ IAS ಸಂದರ್ಶನದಲ್ಲಿ ಕೇಳಿದ ಪ್ರಶ್ನೆ!"-E03-INSPIRATIONAL JOURNEY OF Chandan BS-Kalamadhyama
Переглядів 40 тис.9 годин тому
#chandanbs #UPSCTOPPER #731thRank #kalamadhyama #param Kalamadhyama Contact Details: WhatsApp No: 7411992697 Only Emergency Contact: 9008099686 Click on Subscribe to get all our Video Notifications. Its 100% Free. ua-cam.com/channels/AhFKhVA7L_ZLAKw02xCHqA.html ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ೭೩೧ನೇ ರಾಂಕ್ ಪಡೆದ ಕನ್ನಡಿಗ ಮಂಡ್ಯದ ಚಂದನ್ ಅವರ ವಿಶೇಷ ಸಂದರ್ಶನವಿದು. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ...
"40 ಲಕ್ಷ ಸ್ವಂತ ದುಡ್ಡಲ್ಲಿ ರೇವತಿ ಮೇಡಂ ಅಭಿವೃದ್ಧಿಪಡಿಸಿದ ಕೆರೆ!-E06-Revati Kamat-Kalamadhyama-#param
Переглядів 84 тис.9 годин тому
"40 ಲಕ್ಷ ಸ್ವಂತ ದುಡ್ಡಲ್ಲಿ ರೇವತಿ ಮೇಡಂ ಅಭಿವೃದ್ಧಿಪಡಿಸಿದ ಕೆರೆ!-E06-Revati Kamat-Kalamadhyama-#param
"ಮಗನಿಗೆ ವಿಷಕೊಟ್ಟು ಸಾಯಿಸಿದ ದುರ್ಗದ ಆ ರಾಜಮಾತೆಯ ಚರಿತ್ರೆ!"-E04-Madakari Nayaka Family-Kalamadhyama
Переглядів 19 тис.9 годин тому
"ಮಗನಿಗೆ ವಿಷಕೊಟ್ಟು ಸಾಯಿಸಿದ ದುರ್ಗದ ಆ ರಾಜಮಾತೆಯ ಚರಿತ್ರೆ!"-E04-Madakari Nayaka Family-Kalamadhyama
"IAS ಸುಲಭವಾಗಿ ಪಾಸ್ ಆಗೋದು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಕನ್ನಡಿಗ!"-E02-INSPIRATIONAL JOURNEY OF Chandan BS
Переглядів 46 тис.12 годин тому
"IAS ಸುಲಭವಾಗಿ ಪಾಸ್ ಆಗೋದು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಕನ್ನಡಿಗ!"-E02-INSPIRATIONAL JOURNEY OF Chandan BS
"ನನ್ನ ಮಕ್ಕಳು ಓದಿನಲ್ಲಿ ಚೆನ್ನಾಗಿರಲಿಲ್ಲ. ಆದರೆ 30 ಸಾವಿರ ಕೋಟಿ ಕಂಪನಿ ಕಟ್ಟಿದ್ದು ಹೀಗೆ!-E05-Revati Kamat
Переглядів 163 тис.12 годин тому
"ನನ್ನ ಮಕ್ಕಳು ಓದಿನಲ್ಲಿ ಚೆನ್ನಾಗಿರಲಿಲ್ಲ. ಆದರೆ 30 ಸಾವಿರ ಕೋಟಿ ಕಂಪನಿ ಕಟ್ಟಿದ್ದು ಹೀಗೆ!-E05-Revati Kamat
"ದುರ್ಗದ ಮತ್ತಿತಿಮ್ಮಣ್ಣ ನಾಯಕರ ಮಗಳನ್ನ ಕೊಲೆ ಮಾಡಿದ್ದು ಯಾರು!"-E03-Madakari Nayaka Family-Kalamadhyama
Переглядів 17 тис.12 годин тому
"ದುರ್ಗದ ಮತ್ತಿತಿಮ್ಮಣ್ಣ ನಾಯಕರ ಮಗಳನ್ನ ಕೊಲೆ ಮಾಡಿದ್ದು ಯಾರು!"-E03-Madakari Nayaka Family-Kalamadhyama
HOME TOUR-UPSC ಪಾಸ್ ಆದ ಮಂಡ್ಯದ ಗಂಡು ಚಂದನ್ ಬೆಂಗಳೂರಿನ ಮನೆ!-E01-Chandan BS-Kalamadhyama-UPSC Kannadiga's
Переглядів 68 тис.14 годин тому
HOME TOUR-UPSC ಪಾಸ್ ಆದ ಮಂಡ್ಯದ ಗಂಡು ಚಂದನ್ ಬೆಂಗಳೂರಿನ ಮನೆ!-E01-Chandan BS-Kalamadhyama-UPSC Kannadiga's
"ನನ್ನ ಕೆಲಸಗಾರರಿಗೆ ಕೋಟಿಗಟ್ಟಲೇ ದುಡಿಯುವ ಬಿಸಿನೆಸ್ ದಾರಿ ತೋರಿಸಿ ಗೆಲ್ಲಿಸಿದ್ದೀನಿ!-E04-Revati Kamat-#PARAM
Переглядів 164 тис.14 годин тому
"ನನ್ನ ಕೆಲಸಗಾರರಿಗೆ ಕೋಟಿಗಟ್ಟಲೇ ದುಡಿಯುವ ಬಿಸಿನೆಸ್ ದಾರಿ ತೋರಿಸಿ ಗೆಲ್ಲಿಸಿದ್ದೀನಿ!-E04-Revati Kamat-#PARAM
"500 ದೊಡ್ಡ ಕಂಪೆನಿಗಳಲ್ಲಿ ತಕ್ಷಣ ಕೆಲಸ ಇದೆ! 50 ಸಾವಿರದವರೆಗೆ ಸಂಬಳ-E03-Vikas Career Academy-Dharwad
Переглядів 29 тис.14 годин тому
"500 ದೊಡ್ಡ ಕಂಪೆನಿಗಳಲ್ಲಿ ತಕ್ಷಣ ಕೆಲಸ ಇದೆ! 50 ಸಾವಿರದವರೆಗೆ ಸಂಬಳ-E03-Vikas Career Academy-Dharwad
"ಕೊಪ್ಪರಿಕೆಯಲ್ಲಿ ಸಿಕ್ಕ ಬಂಗಾರವನ್ನು ದುರ್ಗದ ನಾಯಕರು ಏನ್ ಮಾಡಿದ್ರು!"-E02-Madakari Nayaka Family-Kalamadhyam
Переглядів 33 тис.16 годин тому
"ಕೊಪ್ಪರಿಕೆಯಲ್ಲಿ ಸಿಕ್ಕ ಬಂಗಾರವನ್ನು ದುರ್ಗದ ನಾಯಕರು ಏನ್ ಮಾಡಿದ್ರು!"-E02-Madakari Nayaka Family-Kalamadhyam
"ಗಂಡ ನಿನಗೆ ಬಿಸಿನೆಸ್ ಸೆಟ್ ಆಗಲ್ಲ ಅಂದ್ರು! ನಾನು ಕಂಪನಿ ಮಾಡಿ ಕೋಟ್ಯಾಧೀಶೆ ಆದೆ!!-E03-Revati Kamat-Kalamadhyam
Переглядів 185 тис.16 годин тому
"ಗಂಡ ನಿನಗೆ ಬಿಸಿನೆಸ್ ಸೆಟ್ ಆಗಲ್ಲ ಅಂದ್ರು! ನಾನು ಕಂಪನಿ ಮಾಡಿ ಕೋಟ್ಯಾಧೀಶೆ ಆದೆ!!-E03-Revati Kamat-Kalamadhyam
"ಕನ್ನಡದಿಂದ ಇಂಗ್ಲೀಷ್ ಕಲಿಯುವ ಸುಲಭ ವಿಧಾನ ಇಷ್ಟೇ ನೋಡಿ!-E02-Vikas Career Academy-Dharwad
Переглядів 43 тис.16 годин тому
"ಕನ್ನಡದಿಂದ ಇಂಗ್ಲೀಷ್ ಕಲಿಯುವ ಸುಲಭ ವಿಧಾನ ಇಷ್ಟೇ ನೋಡಿ!-E02-Vikas Career Academy-Dharwad
"ಚಿತ್ರದುರ್ಗ ವೀರಮದಕರಿ ನಾಯಕರ 7ನೇ ತಲೆಮಾರಿನ ವಂಶಸ್ಥರು!"-E01-Madakari Nayaka 7th Generation-Kalamadhyama
Переглядів 32 тис.19 годин тому
"ಚಿತ್ರದುರ್ಗ ವೀರಮದಕರಿ ನಾಯಕರ 7ನೇ ತಲೆಮಾರಿನ ವಂಶಸ್ಥರು!"-E01-Madakari Nayaka 7th Generation-Kalamadhyama
HOME TOUR-"ಆ ಬಡ ಮಗು ಚಿಕಿತ್ಸೆಗೆ 15 ಲಕ್ಷ ಹಣ ಕೊಟ್ಟೆ! ಪ್ರಾಣ ಉಳೀತು!!-E02-Revati Kamat-Nikhil-Nitin Kamat
Переглядів 82 тис.19 годин тому
HOME TOUR-"ಆ ಬಡ ಮಗು ಚಿಕಿತ್ಸೆಗೆ 15 ಲಕ್ಷ ಹಣ ಕೊಟ್ಟೆ! ಪ್ರಾಣ ಉಳೀತು!!-E02-Revati Kamat-Nikhil-Nitin Kamat
"ಹೆಗ್ಗೋಡಿನ ಖ್ಯಾತ ಸಂಗೀತ ಕಲಾವಿದ ಚಂಡೆ ನಾಗರಾಜ್ ಮನೆ-ಲೈಫ್!"-Chande Nagaraj-Heggodu-Kalamadhyama-#param
Переглядів 5 тис.19 годин тому
"ಹೆಗ್ಗೋಡಿನ ಖ್ಯಾತ ಸಂಗೀತ ಕಲಾವಿದ ಚಂಡೆ ನಾಗರಾಜ್ ಮನೆ-ಲೈಫ್!"-Chande Nagaraj-Heggodu-Kalamadhyama-#param
"ಸುಲಭವಾಗಿ ಇಂಗ್ಲೀಷ್ ಕಲಿಸ್ತೀವಿ! ದೊಡ್ಡ ಕೆಲಸ ಸಿಗೋಕೆ ಹೆಲ್ಪ್ ಮಾಡ್ತೀವಿ!-E1-Vikas Career Academy-Dharwad
Переглядів 37 тис.21 годину тому
"ಸುಲಭವಾಗಿ ಇಂಗ್ಲೀಷ್ ಕಲಿಸ್ತೀವಿ! ದೊಡ್ಡ ಕೆಲಸ ಸಿಗೋಕೆ ಹೆಲ್ಪ್ ಮಾಡ್ತೀವಿ!-E1-Vikas Career Academy-Dharwad
"ಮುಲ್ಲಾಗಳು ಹಿಂದೂಗಳ ವಿರುದ್ಧ ಸಾಬರನ್ನ ಎತ್ತಿ ಕಟ್ಟುತ್ತಿದ್ದಾರೆ!E02- Desi Prasanna-Charaka Heggodu
Переглядів 17 тис.21 годину тому
"ಮುಲ್ಲಾಗಳು ಹಿಂದೂಗಳ ವಿರುದ್ಧ ಸಾಬರನ್ನ ಎತ್ತಿ ಕಟ್ಟುತ್ತಿದ್ದಾರೆ!E02- Desi Prasanna-Charaka Heggodu
"ಬರೀ 10ರೂಗೆ ಕುರಿ, ಕೋಳಿ ಸಿಗುವ ಏಷ್ಯಾದ ಅತಿದೊಡ್ಡ ಕೂಕನಪಳ್ಳಿ ಕುರಿ ಸಂತೆ!"-Kukanapalli Market-Kuri Sante
Переглядів 97 тис.День тому
"ಬರೀ 10ರೂಗೆ ಕುರಿ, ಕೋಳಿ ಸಿಗುವ ಏಷ್ಯಾದ ಅತಿದೊಡ್ಡ ಕೂಕನಪಳ್ಳಿ ಕುರಿ ಸಂತೆ!"-Kukanapalli Market-Kuri Sante

КОМЕНТАРІ

  • @sunithas3871
    @sunithas3871 4 хвилини тому

    ವಂದನೆಗಳು sir.... For ur simplicity and honesty...

  • @goodday9493
    @goodday9493 8 хвилин тому

    ಮೆಡಂಮ್ 🙏🙏 ನಿಮ್ಮ ಸಾಧನೆಗೆ

  • @muttukalasetti5804
    @muttukalasetti5804 9 хвилин тому

    Congratulations sir

  • @rohinisanthosh2025
    @rohinisanthosh2025 10 хвилин тому

    Great🎉

  • @veerappac2537
    @veerappac2537 13 хвилин тому

    ಕಲಾಮಾಧ್ಯಮ ದ ಪರಂ ಸರ್ ಗೆ ನಮಸ್ಕಾರಗಳು

  • @sp.bhandari03
    @sp.bhandari03 13 хвилин тому

    ನಾನು ಒಬ್ಬ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಈ ಶಿಕ್ಷಕರಿಂದ ನಾನು ಕೂಡ ತರಬೇತಿಯನ್ನು ಪಡೆದಿದ್ದೇನೆ ಆವಾಗಲೇ ಮಾತ್ರ ನನ್ನ ಒಂದು ಶಿಕ್ಷಕ ವೃತ್ತಿಗೆ ಒಂದೊಳ್ಳೆ ಪ್ರೇರಣೆ ಸಿಕ್ಕಿತು ಥ್ಯಾಂಕ್ ಯು ಗುರುಗಳೇ ನಿಮ್ಮಿಂದ ಇಡೀ ಕರ್ನಾಟಕದ ಶಿಕ್ಷಕರೆಲ್ಲ ಬದಲಾಗಬೇಕು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಬೇಕು ❤❤

  • @hanamantmunnolli6381
    @hanamantmunnolli6381 14 хвилин тому

    Superb. Very useful and interesting information. Thanks.

  • @santoshimmade6790
    @santoshimmade6790 14 хвилин тому

    ಛಲ ಇದ್ದರೆ ಏನ್ ಬೇಕಾದರೂ ಸಾಧಿಸಬಹುದು... Well done bro..

  • @manjulahl9384
    @manjulahl9384 20 хвилин тому

    ನಿಮ್ಮ ಸಾಧನೆ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಲಿ ಮೇಡಂ ಕೆರೆಗಳು ಮತ್ತು ನೀರನ್ನು ಉಳಿಸುವ ಕಾಯಕ ಹೆಚ್ಚಾಗಲಿ.... ಭಗವಂತ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ.....❤❤❤❤❤ ಧನ್ಯವಾದಗಳು ಪಾರ್ಕ್ ಸರ್....

    • @manjulahl9384
      @manjulahl9384 19 хвилин тому

      ಪರಂ....ಸರ್.....‌

  • @sandeepac5345
    @sandeepac5345 20 хвилин тому

    Love you sir

  • @dhanush.kdhanush.k4730
    @dhanush.kdhanush.k4730 22 хвилини тому

    Sir thank you yak Andre nama ashramana namge mate torsidake Nijvaglu nange thumba heme aguthe nanu a ashramadalli beldidu antha helkoloke 🥰🥰🥰

  • @sunilmalpe3733
    @sunilmalpe3733 25 хвилин тому

    Eshwar sir u r my favorite, am ur fan...

  • @chitrachandru977
    @chitrachandru977 26 хвилин тому

    Inspiration ಅಷ್ಟೇ ಅಲ್ಲ ಮೇಡಂ ಅವರು.ಎಲ್ಲರಿಗೂ ಜೀವ ಭೂಮಿಗೆ ಬಂದಿರೋದಕ್ಕೆ ಏನಾದ್ರೂ ಮಾಡಲೇ ಬೇಕು ಅನ್ನಿಸಿ ಬಿಡೋ ಛಲ ಹುಟ್ಟು ಹಾಕಿಸುವಂತಹ ಸಾರ್ಥಕ ಬದುಕಿನ ರೇವತಿ ಮೇಡಮ್ ಗೆ ನಮನಗಳು

  • @army-uk5ig
    @army-uk5ig 29 хвилин тому

    Daddi hudugi alla sir muddu hudugi

  • @user-xu6le6dt2q
    @user-xu6le6dt2q 31 хвилина тому

    Avara hesare mahavishnuvinadu vaidyo naaraayano Hari annohage saakshath mahavishnuvina avatharave irabahudu 🙏

  • @shanthakumari560
    @shanthakumari560 34 хвилини тому

    ತುಂಬು ಪ್ರೀತಿ ನಿಮಗೆ ರೇವತಿ❤

  • @meghab8317
    @meghab8317 35 хвилин тому

    All Episodes🎉 super ❤ Revathi amma ❤❤

  • @chethanachethu8073
    @chethanachethu8073 38 хвилин тому

    Thumba changide sir, interview, very inspiring

  • @nanjapparbtalur4477
    @nanjapparbtalur4477 39 хвилин тому

    ಇವೆಲ್ಲಾ ಕಂತೇ ಪುರಾಣಗಳು ಬೇಕೆ ಮನುಷ್ಯನಬದುಕು ಹಸನಾಗಬೇಕೆ ಇನ್ನೂ ಅದಾರೋ ಚಲಾವಣೆಯಿಲ್ಲದವರ ಕಥೆಗಳನ್ನೂ ಕೊರೆದು ಅದೇತಲೆಯೊಳಗೆ ತುಂಬಿಕೊಂಡಿದೆ ಪರಮೇಶ್ ನಿಮಗೂ ಕೆಲಸವಿಲ್ಲವೇ.

  • @Sathvikdkd7ckm
    @Sathvikdkd7ckm 47 хвилин тому

    Superb Brothrs Biriyani Humble Person Girinagara Bangalore

  • @harishahn2164
    @harishahn2164 49 хвилин тому

    ಜೀರೋಧ ಕನ್ನಡಿಗರು ಕಟ್ಟಿರುವ ಸಂಸ್ಥೆ ಅಂತ ಗೊತ್ತಿರಲಿಲ್ಲ.. ಮೇಡಂ ನಿಮ್ಮ ಮಕ್ಕಳಿಗಿಂತ ಒಬ್ಬ ಗೃಹಿಣಿಯಾಗಿ ನಿಮ್ಮ ಸಾಧನೆ ದೊಡ್ಡದು. ನಿಮಂಥಾ ಎಲೆ ಮರೆಯ ಮುತ್ತನ್ನು ಪರಿಚಯಿಸಿದ್ದಕ್ಕೆ ಪರಮಣ್ಣನಿಗೆ ಧನ್ಯವಾದಗಳು.. 🙏

  • @abhishekr9761
    @abhishekr9761 52 хвилини тому

    First DNA test ಮಾಡಿಸು ಮದಕರಿ ನಾಯಕರ ವಂಶದ ಕುಡಿ ಅಲ್ಲ ಇವನು first off all Thilkondu video madu kalamadyama channel ಸ್ವಲ್ಪ dignity ಇರಲಿ ನಿನ್ನ ಚಾನಲ್ಗೆ ಜನ ಫೋರ್ಡ್ channAle ಅಂತಾರೆ ಆಮೇಲೆ

  • @PRudra-tp8zj
    @PRudra-tp8zj 53 хвилини тому

    Super video sir

  • @sandeepjnaik7861
    @sandeepjnaik7861 55 хвилин тому

    Pls continue don’t stop

  • @shabhanabegummujawar9309
    @shabhanabegummujawar9309 56 хвилин тому

    Sir online class madi please namage Dharwad k bandu kaliyok agalla

  • @shantidham3216
    @shantidham3216 58 хвилин тому

    ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದಂತೆ ಕಾಣಿರೋ ಎನ್ನುವ ದಾಸರ ಪದಗಳಂತೆ ಅವರು ಮತ್ತು ಅವರ ಮಕ್ಕಳು ಜೀವನ ನಡೆಸುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ.ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಇವರ ಜೀವನ.

  • @sureshjalikatti91
    @sureshjalikatti91 Годину тому

    Super madam

  • @fathimabibi1800
    @fathimabibi1800 Годину тому

    Super mam.

  • @subhash3317
    @subhash3317 Годину тому

    👏👏👏

  • @preethibr8007
    @preethibr8007 Годину тому

    Such an inspiration lady❤

  • @Omnamahshivaya010
    @Omnamahshivaya010 Годину тому

    ಪರಮ್ ಅವರ ಕೊನೆಯಲ್ಲಿ ರೇವತಿ ಅಮ್ಮನ ಬಗ್ಗೆ ಹೇಳಿದ ಮಾತುಗಳು ಬಹಳ ಅರ್ಥಗರ್ಭಿತವಾಗಿತ್ತು👍👍👍 ರೇವತಿ ಅಮ್ಮನಿಗೆ ಹಾಗು ಅವರ ಕುಟುಂಬದವರಲ್ಲರಿಗೂ ಆ ದೇವರು ಮತ್ತಷ್ಟು ಉತ್ಸಾಹ, ಶಕ್ತಿ, ನೆಮ್ಮದಿ, ಶಾಂತಿ ಕೊಡಲಿ ಎಂದು ಆಶಿಸುತ್ತೇನೆ 💛♥️🙏♥️💛

  • @kavyahkrishnappa189
    @kavyahkrishnappa189 Годину тому

    Hello Param Sir u must change the title... just for views u have put this title

  • @Prakashyadav-qk1zg
    @Prakashyadav-qk1zg Годину тому

    ಗೊಲ್ಲರು ಹೀಗೆ, ಅವರ ಬಗ್ಗೆ vlog ಮಾಡಿ

  • @sunilmalpe3733
    @sunilmalpe3733 Годину тому

    Hai eshwar sir... 👌

  • @taragovind7050
    @taragovind7050 Годину тому

    Speechless Madam, so inspiring,🙏🙏🙏🙏🥰🥰💐💐💐

  • @manjunath7706
    @manjunath7706 Годину тому

    ಅರವೀಡು ವಂಶವನ್ನು ಬಿಟ್ಟುಬಿಟ್ಟಿದೆ

  • @preethivenkappa7946
    @preethivenkappa7946 Годину тому

    🙏❤

  • @shashikalashashikala6040
    @shashikalashashikala6040 Годину тому

    Madam nimma jothe mathanadabeku please

  • @pushparajanna8937
    @pushparajanna8937 Годину тому

    🙏🙏👌👌👌👌👌👌👍👍👍👍❤️❤️❤️❤️💐💐💐💐💐💐💐

  • @sumaravish155
    @sumaravish155 Годину тому

    A very good Inspiration series of Madam. Really Hats Off Madam

  • @Tufgaming-th1on
    @Tufgaming-th1on Годину тому

    Thank you param sir

  • @Tufgaming-th1on
    @Tufgaming-th1on Годину тому

    Madam nevu thumba thumba great nimma hage aaguva aase😊

  • @user-od4gp6rw4u
    @user-od4gp6rw4u Годину тому

    👏👍🌹

  • @Neha_H46
    @Neha_H46 Годину тому

    Ma’am, you come across as a genuine person with a kind heart. We need more individuals like you who recognize the harmful effects of pesticides and herbicides on nature, human health, and other living beings, including their potential to cause cancer. Additionally, we should actively work on maintaining a balance in cities, towns, and villages by focusing on waterbody development and rejuvenating water facilities.

  • @manjunath7706
    @manjunath7706 Годину тому

    ಗಂಡುಗಲಿ ಕುಮಾರ ರಾವಣ ಭಾವ ಸಂಗಮ

  • @roopanagraj8667
    @roopanagraj8667 Годину тому

    Education n mind self control irbeku annodhu idhakke nodi

  • @ksharabhanna2783
    @ksharabhanna2783 Годину тому

    Good job sir❤❤❤

  • @manjunath7706
    @manjunath7706 Годину тому

    ಸಂಗಮನ ಐದು ಜನ ಮಕ್ಕಳು ಹರಿಹರ ಬುಕ್ಕರಾಯ ಕಂಪಣ್ಣ ಮಾರಪ್ಪ ಮುದ್ದಪ್ಪ

  • @sudhasampangi9019
    @sudhasampangi9019 Годину тому

    ❤❤❤

  • @AshaNami-js4ks
    @AshaNami-js4ks Годину тому

    Please manasika aswastharannu mathanaadisi...😂😂